ಇಶಾನ್ ಕಿಶನ್ ಆಟ ನ್ಯಾಚುರಲ್ ಆಗಿ ಇರಲಿಲ್ಲ. ವಿಂಡೀಸ್ ಬೌಲರ್ಗಳನ್ನು ಎದುರಿಸಲು ಇವರು ಪರದಾಡದರು. ಇದೇ ಕಾರಣಕ್ಕೆ ನಾಯಕ ರೊಹಿತ್ ಶರ್ಮಾ ಪಂದ್ಯ ಮುಗಿದ ಬಳಿಕ ಕಿಶನ್ಗೆ ಸ್ಪೆಷಲ್ ಕ್ಲಾಸ್ ತೆಗೆದುಕೊಂಡಿದ್ದಾರೆ. <br /> <br />IND vs WI T20 After the First T20 Captain Rohit sharma took Ishan Kishan aside for his special class